ಭಟ್ಕಳ:ಮಂಗಳವಾರ ಸಂಜೆ ಇಹಲೋಕಕ್ಕೆ ವಿದಾಯ ಹೇಳಿದ್ದ ಭಟ್ಕಳದ ಖಮ್ರಿ ಬಾಷ(ಖ್ವಾಜ ಬಹಾವುದ್ದೀನ್) ಅವರ ಅಂತಿಮಾ ಯಾತ್ರೆ ಬುಧವಾರ ಬೆಳಿಗ್ಗೆ ೧೦-ಗಂಟೆಗೆ ನೆರವೇರಿತು. ನಗರದ ಖಲಿಫಾ ಜಮಾತುಲ್ ಮುಸ್ಲಿಮೀನ್ ನ ಖಲೀಫಾ ಜಾಮಿಯಾ ಮಸೀದಿಯಲ್ಲಿ ಜನಾಝ ನಮಾಝ್ ನಿರ್ವವಹಿಸಿ ಮೃತರ ಅಂತಿಮಾ ದರ್ಶನವನ್ನು ಪಡೆದ ಜನರು ಕಾಝಿಯ ಸ್ಟ್ರೀಟ್ ನಲ್ಲಿರು ಖಬರಸ್ತಾನದಲ್ಲಿ ಧಫನ ಮಾಡಲಾಯಿತು. ಇವರ ಅಂತಿಮಾ ಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.